excursionary ಇ(ಎ)ಕ್ಸ್‍ಕರ್ಷನರಿ
ಗುಣವಾಚಕ
  1. ಪ್ರವಾಸದ; ಪ್ರಯಾಣಸ್ವರೂಪದ; ಪ್ರವಾಸ ರೂಪದ.
  2. ಪ್ರವಾಸಿಯ; ಪ್ರಯಾಣದ ಮೇಲೆ ಹೊರಟ ವ್ಯಕ್ತಿಯ; ಪ್ರವಾಸ ಹೊರಟ ವ್ಯಕ್ತಿಯ.