excursional ಇ(ಎ)ಕ್ಸ್‍ಕರ್ಷನಲ್‍
ಗುಣವಾಚಕ
  1. ಪ್ರಯಾಣದ; ಪ್ರವಾಸದ; ತಿರುಗಾಟದ; ಸಂಚಾರದ; ಸುತ್ತಾಟದ; ಪ್ರಯಾಣಸಂಬಂಧದ; ತಿರುಗಾಟ ಸಂಬಂಧದ.
  2. ಸಂತೋಷಪ್ರವಾಸದ; ಸಂತೋಷಪ್ರವಾಸ ಸಂಬಧದ; ಸುಖವಿಹಾರದ; ಸುಖವಿಹಾರ ಸಂಬಂಧದ: excursional fare ಪ್ರವಾಸದ, ಪ್ರಯಾಣದ-(ಟಿಕೆಟ್‍) ಹಣ.