excurse ಇ(ಎ)ಕ್ಸ್‍ಕರ್ಸ್‍
ಅಕರ್ಮಕ ಕ್ರಿಯಾಪದ

(ವಿರಳ ಪ್ರಯೋಗ)

  1. ಸುತ್ತಾಡು; ಅಡ್ಡಾಡು; ತಿರುಗಾಡು; ದಾರಿಬಿಟ್ಟು ಹೋಗು (ಸಾಮಾನ್ಯವಾಗಿ ರೂಪಕವಾಗಿ).
  2. ಪ್ರವಾಸಮಾಡು; ವಿಹಾರಹೋಗು.