excurrent ಇಕ್ಸ್‍ಕರಂಟ್‍
ಗುಣವಾಚಕ
  1. ಹೊರಹರಿಯುವ.
  2. (ಶರೀರ ವಿಜ್ಞಾನ) ಅಪಧಮನಿಯ; ಹೃದಯದಿಂದ ಹರಿಯುವ.
  3. (ಪ್ರಾಣಿವಿಜ್ಞಾನ) ಹೊರಕ್ಕೆ ಮಾರ್ಗವಾಗುವ; ಹೊರದಾರಿಯಾಗುವ; ನಿರ್ಗಮನ ಮಾರ್ಗದ: the excurrent canals of some sponges ಕೆಲವು ಸ್ಪಂಜುಗಳ ನಿರ್ಗಮನ ನಾಳಗಳು.
  4. (ಸಸ್ಯವಿಜ್ಞಾನ) ಚಾಚು; ಚಾಚಿಕೊಂಡಿರುವ; ಕೆಲವು ಎಲೆಗಳ ನಡುದಂಟು ತುದಿಯಿಂದ ಆಚೆಗೆ ಚಾಚಿರುವ.