exculpatory ಎಕ್ಸ್‍ಕಲ್ಪ(ಲ್ಪೇ)ಟರಿ
ಗುಣವಾಚಕ
  1. ನಿಂದಾಪರಿಹಾರಕ; ನಿಂದೆ ತಪ್ಪಿಸುವ (ರೀತಿಯ); ದೋಷದಿಂದ ಬಿಡುಗಡೆಮಾಡುವ ರೀತಿಯ.
  2. ನಿರಪರಾಧಿಗೊಳಿಸುವ; ನಿರ್ದೋಷಗೊಳಿಸುವ: exculpatory testimony ನಿರಪರಾಧಿಗೊಳಿಸುವ ಸಾಕ್ಷ್ಯ; ಆರೋಪದಿಂದ ಬಿಡುಗಡೆಮಾಡುವ ಸಾಕ್ಷ್ಯ.