exculpation ಎಕ್ಸ್‍ಕಲ್ಪೇಷನ್‍
ನಾಮವಾಚಕ
  1. (ಆರೋಪದಿಂದ ಯಾ ಅಪರಾಧದಿಂದ) ಬಿಡುಗಡೆ; ನಿವಾರಣೆ; ನಿರ್ದೋಷೀಕರಣ; ದೋಷ ಪರಿಹಾರ; ದೋಷವಿಮೋಚನೆ: his exculpation was complete when his partner confessed to the theft ಅವನ ಪಾಲುದಾರ ಕಳ್ಳತನ ಒಪ್ಪಿಕೊಂಡಾಗ ಅವನ ದೋಷಪರಿಹಾರ ಪೂರ್ತಿಯಾಯಿತು.
  2. ಸಮರ್ಥನಾ ರೀತಿಯ ನೆಪ, ಸಮಾಧಾನ, ವಿವರಣೆ: this is not said by way of exculpation of Aristotle ಇದು ಅರಿಸ್ಟಾಟಲನ ಸಮರ್ಥನೆಗೋಸ್ಕರ ಹೇಳಿದ ವಿವರಣೆಯಲ್ಲ.