exculpate ಇ(ಎ)ಕ್ಸ್‍ಕಲ್ಪೇಟ್‍
ಸಕರ್ಮಕ ಕ್ರಿಯಾಪದ
  1. ನಿಂದೆಯಿಂದ ತಪ್ಪಿಸು; ದೂರಿನಿಂದ ಪಾರುಮಾಡು; ದೋಷಮುಕ್ತನಾಗಿಸು.
  2. (ಆಪಾದನೆ ಮೊದಲಾದವುಗಳಿಂದ ವ್ಯಕ್ತಿಯನ್ನು) ಬಿಡುಗಡೆಮಾಡು; ನಿರ್ದೋಷಗೊಳಿಸು; ನಿರ್ದೋಷಿಯನ್ನಾಗಿ ಮಾಡು; ನಿರಪರಾಧಿಯನ್ನಾಗಿಸು: the court exculpated him after a thorough investigation ಕೂಲಂಕಷ ತನಿಖೆಯ ನಂತರ ನ್ಯಾಯಾಲಯ ಅವನನ್ನು ನಿರ್ದೋಷಿಯೆಂದು ಹೇಳಿತು.