excruciation ಇ(ಎ)ಕ್ಸ್‍ಕ್ರೂಸಿ(ಷಿ)ಏಷನ್‍
ನಾಮವಾಚಕ
  1. ಅತ್ಯಂತ ನೋವನ್ನುಂಟುಮಾಡುವುದು.
  2. ಅತ್ಯಂತ ವೇದನೆಯನ್ನು ಅನುಭವಿಸುವುದು.
  3. ಅತಿಯಾತನೆ; ಕಡುವೇದನೆ; ಪ್ರಾಣಸಂಕಟ.