excruciatingly ಇ(ಎ)ಕ್ಸ್‍ಕ್ರೂಷಿಏಟಿಂಗ್‍ಲಿ
ಕ್ರಿಯಾವಿಶೇಷಣ

ಅತಿಯಾಗಿ ನೋವುಂಟುಮಾಡುವಂತೆ; ಕಡುಯಾತನೆಪಡಿಸುವ ರೀತಿಯಲ್ಲಿ; ತಡೆಯಲಾರದಷ್ಟು ಸಂಕಟಪಡುವಂತೆ; ಬಹಳ ವೇದನೆಯಾಗುವಂತೆ.