excruciating ಇ(ಎ)ಕ್ಸ್‍ಕ್ರೂಷಿಏಟಿಂಗ್‍
ಗುಣವಾಚಕ

ಕಡುಯಾತನೆಯ; ಅತಿಯಾಗಿ ನೋವುಂಟುಮಾಡುವ; ಸಹಿಸಲಸಾಧ್ಯವಾದಷ್ಟು ಸಂಕಟಪಡಿಸುವ; ಪ್ರಾಣಸಂಕಟದ; ಚಿತ್ರಹಿಂಸೆಯ: an excruciating worry ಬಹಳವಾಗಿ ಯಾತನೆ ಪಡಿಸುವ ಚಿಂತೆ ಯಾ ತಾಪತ್ರಯ.