excretory ಇ(ಎ)ಕ್ಸ್‍ಕ್ರೀಟರಿ
ಗುಣವಾಚಕ

ವಿಸರ್ಜನದ; ವಿಸರ್ಜನಕ್ಕೆ ಸಂಬಂಧಪಟ್ಟ: excretory organs ವಿಸರ್ಜಕಾಂಗಗಳು; ವಿಸರ್ಜಿಸುವ ಅಂಗಗಳು.