excretion ಇ(ಎ)ಕ್ಸ್‍ಕ್ರೀಷನ್‍
ನಾಮವಾಚಕ
  1. (ಸಸ್ಯ ಯಾ ಪ್ರಾಣಿಯ ವಿಷಯದಲ್ಲಿ) (ಉಪಯೋಗವಿಲ್ಲದ ಪದಾರ್ಥಗಳ) ಹೊರದೂಡಿಕೆ; ಕಳೆತ; ವಿಸರ್ಜನೆ; ದೇಹಶುದ್ಧಿ.
  2. (ಬೆವರು ಯಾ ಮೂತ್ರದಂಥ) ವಿಸರ್ಜಿಸಲ್ಪಟ್ಟ ಪದಾರ್ಥ.