excrete ಇ(ಎ)ಕ್ಸ್‍ಕ್ರೀಟ್‍
ಸಕರ್ಮಕ ಕ್ರಿಯಾಪದ

(ಸಸ್ಯ ಯಾ ಪ್ರಾಣಿಯ ವಿಷಯದಲ್ಲಿ, ಉಪಯೋಗವಳಿದ ಪದಾರ್ಥಗಳನ್ನು ಬೇರ್ಪಡಿಸಿ) ಹೊರದೂಡು; ಹೊರಗೆ ಕಳಿಸು; ಹೊರಡಿಸು; ಕಳೆ; ವಿಸರ್ಜಿಸು ( ಅಕರ್ಮಕ ಕ್ರಿಯಾಪದ ಸಹ).