excrescential ಎಕ್ಸ್‍ಕ್ರಿಸೆನ್ಷಲ್‍
ಗುಣವಾಚಕ
  1. ಅಸಹಜವಾಗಿ ಬೆಳೆಯುವ; ವಿಕಾರವಾಗಿ ಬೆಳೆದಿರುವ.
  2. ಗಂತಿಯಾಗಿರುವ; ಗೆಡ್ಡೆಯಾಗಿರುವ; ಬುಗುಟೆಯ; ದುರ್ಮಾಂಸದ; ವಾಳವಾಗಿರುವ.