excrescence ಇ(ಎ)ಕ್‍ಕ್ರೆಸನ್ಸ್‍
ನಾಮವಾಚಕ

(ಪ್ರಾಣಿಯ ದೇಹದ ಮೇಲೆ ಯಾ ಸಸ್ಯದ ಮೇಲೆ ಅಸ್ವಾಭಾವಿಕವಾಗಿ, ರೋಗಸಂಬಂಧವಾಗಿ ಏಳುವ, ವಿಕಾರವಾದ) ಗಂತಿ; ಗೆಡ್ಡೆ; ಗಳಲೆ; ವಾಳ; ಬುಗುಟೆ; ದುರ್ಮಾಂಸ (ರೂಪಕವಾಗಿ ಸಹ).