excremental ಎಕ್ಸ್‍ಕ್ರಿಮೆಂಟಲ್‍
ಗುಣವಾಚಕ
  1. ಮಲದ; ಹೇಲಿನ; ಸಗಣಿಯ; ಲದ್ದಿಯ; ಅಮೇಧ್ಯದ; ಹಿಕ್ಕೆಯ.
  2. ಪುರೀಷೀಯ; ಮಲ, ಹೇಲು, ಸಗಣಿ, ಮೊದಲಾದವಕ್ಕೆ ಸಂಬಂಧಪಟ್ಟ; ಮಲ, ಹೇಲು, ಸಗಣಿ, ಲದ್ದಿ, ಅಮೇಧ್ಯ — ಇವುಗಳಿಂದ ಉಂಟಾದ: excremental odours ಮಲದ ವಾಸನೆಗಳು.