excoriation ಎಕ್ಸ್‍ಕೋರಿಏಷನ್‍
ನಾಮವಾಚಕ
  1. (ಚರ್ಮ) ಉಜ್ಜಿ ತೆಗೆದುಹಾಕುವಿಕೆ; ಸುಲಿಯುವಿಕೆ.
  2. (ಚರ್ಮ) ಸುಲಿತ.
  3. ಕಟುವಾಗಿ ದೂಷಿಸುವುದು; ತೀವ್ರವಾಗಿ ಖಂಡಿಸುವುದು; ಕಟುದೂಷಣೆ; ಕಟುಖಂಡನೆ (ರೂಪಕವಾಗಿ ಸಹ).
  4. ಹುಣ್ಣು; (ಚರ್ಮ) ಉಜ್ಜಿ ತೆಗೆದ ಜಾಗ, ಸುಲಿಯಲ್ಪಟ್ಟ ಸ್ಥಳ.