excommunicatory ಎಕ್ಸ್‍ಕಮ್ಯೂನಿಕೇಟರಿ
ಗುಣವಾಚಕ
  1. ಬಹಿಷ್ಕಾರಸಂಬಂಧದ; ಬಹಿಷ್ಕರಿಸುವ; ಬಹಿಷ್ಕಾರಕ.
  2. ಬಹಿಷ್ಕಾರ ಪ್ರಕಟಿಸುವ, ಘೋಷಿಸುವ.
  3. ಬಹಿಷ್ಕಾರಕ್ಕೆ ಕಾರಣವಾದ.