excommunicative ಎಕ್ಸ್‍ಕಮ್ಯೂನಿಕೇ(ಕ)ಟಿವ್‍
ಗುಣವಾಚಕ

ಬಹಿಷ್ಕಾರಕ; ಬಹಿಷ್ಕಾರದ ಒಲವಿರುವ; ಬಹಿಷ್ಕಾರ ಪ್ರವೃತ್ತಿಯ; ಬಹಿಷ್ಕಾರ ವಿಧಿಸುವ; ಬಹಿಷ್ಕಾರಪರವಾದ.