excommunication ಎಕ್ಸ್‍ಕಮ್ಯೂನಿಕೇಷನ್‍
ನಾಮವಾಚಕ

ಬಹಿಷ್ಕಾರ; ಬಹಿಷ್ಕರಣ; (ವ್ಯಕ್ತಿಯನ್ನು) ಜಾತಿಭ್ರಷ್ಟಮಾಡುವುದು, ಜಾತಿಯಿಂದ ಹೊರಗೆ ಹಾಕುವುದು.