1excommunicate ಎಕ್ಸ್‍ಕಮ್ಯೂನಿಕೇಟ್‍
ಸಕರ್ಮಕ ಕ್ರಿಯಾಪದ

(ಕ್ರೈಸ್ತಧರ್ಮ) (ವ್ಯಕ್ತಿಯನ್ನು ಮತಸಂಸ್ಕಾರಗಳಲ್ಲಿ ಭಾಗವಹಿಸುವುದರಿಂದಲೂ, ಚರ್ಚಿನ ಸಂಪರ್ಕದಿಂದಲೂ) ಬಹಿಷ್ಕರಿಸು; ಜಾತಿಭ್ರಷ್ಟಮಾಡು; ಜಾತಿಯಿಂದ ಹೊರಗೆ ಹಾಕು.

2excommunicate ಎಕ್ಸ್‍ಕಮ್ಯೂನಿಕೇಟ್‍
ಗುಣವಾಚಕ

(ಪ್ರಾಚೀನ ಪ್ರಯೋಗ) ಬಹಿಷ್ಕೃತ ; ಜಾತಿಭ್ರಷ್ಟ; ಜಾತಿಭ್ರಷ್ಟ(ನಾದ).

3excommunicate ಎಕ್ಸ್‍ಕಮ್ಯೂನಿಕೇಟ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಬಹಿಷ್ಕೃತ (ವ್ಯಕ್ತಿ); ಜಾತಿಭ್ರಷ್ಟ; ಜಾತಿಯಿಂದ ಹೊರಹಾಕಲ್ಪಟ್ಟ ವ್ಯಕ್ತಿ.