excogitative ಎಕ್ಸ್‍ಕಾಜಿಟಟಿವ್‍
ಗುಣವಾಚಕ
  1. ಪರ್ಯಾಲೋಚನೆಯ; ಆಲೋಚನೆ ಮಾಡುವ.
  2. ಕಲ್ಪಿಸತಕ್ಕ; ಯೋಜಿಸುವ.
  3. ಆದ್ಯಂತ ಅಭ್ಯಾಸದ; ಆದ್ಯಂತವಾಗಿ ಅಧ್ಯಯನ ಮಾಡತಕ್ಕ; ಆದ್ಯಂತ ಅಭ್ಯಾಸಕ್ಕೆ ಸಂಬಂಧಪಟ್ಟ.