excogitation ಎಕ್ಸ್‍ಕಾಜಿಟೇಷನ್‍
ನಾಮವಾಚಕ
  1. ಪರ್ಯಾಲೋಚನೆ; ಚಿಂತನೆ; ಯೋಚನೆ.
  2. ಯೋಜಿಸುವುದು; ಕಲ್ಪಿಸುವುದು; ರಚಿಸುವುದು; ಉಪಾಯ ಹುಡುಕುವುದು.
  3. (ವಿಷಯದ) ಆದ್ಯಂತ ಅಧ್ಯಯನ; ಸಂಪೂರ್ಣ ಅಭ್ಯಾಸ.
  4. ಯೋಚಿಸಿದ್ದು; ಪರ್ಯಾಲೋಚನೆಮಾಡಿದ್ದು.
  5. ಆದ್ಯಂತವಾಗಿ ಅಧ್ಯಯನ ಮಾಡಿದ್ದು.
  6. ಯೋಜನೆ; ಸಾಧನ; ಉಪಾಯ.