excogitate ಎಕ್ಸ್‍ಕಾಜಿಟೇಟ್‍
ಸಕರ್ಮಕ ಕ್ರಿಯಾಪದ
  1. ಯೋಚಿಸು; ಆಲೋಚನೆಮಾಡು; ಚಿಂತಿಸು; ಪರ್ಯಾಲೋಚಿಸು: excogitate arguments aganist hard work ಕಷ್ಟವಾದ ಕೆಲಸದ ವಿರುದ್ಧ ವಾದಗಳನ್ನು ಆಲೋಚಿಸು.
  2. ಕಲ್ಪಿಸು; ರಚಿಸು; ಯೋಜಿಸು; ಉಪಾಯ ಹುಡುಕು.
  3. ಕೂಲಂಕಷವಾಗಿ ಅಧ್ಯಯನ ಮಾಡು; ಯಾವುದೇ ವಿಷಯವನ್ನು ಚೆನ್ನಾಗಿ ತಿಳಿದುಕೊಳ್ಳಲು ಅದನ್ನು ಆದ್ಯಂತವಾಗಿ ಎಚ್ಚರದಿಂದ ಅಭ್ಯಾಸಮಾಡು: to consider what ought to be written, he must first think and excogitate his matter ಏನು ಬರೆಯತಕ್ಕದ್ದು ಎಂದು ಅವನು ಮೊದಲು ತನ್ನ ವಿಷಯ ಕುರಿತು ಆದ್ಯಂತವಾಗಿ ಅಧ್ಯಯನ ಮಾಡಿ ಯೋಚಿಸಬೇಕು.