exclusivism ಇ(ಎ)ಕ್ಸ್‍ಕ್ಲೂಸಿವಿಸಮ್‍
ನಾಮವಾಚಕ

(ತತ್ತ್ವಶಃ ಯಾ ಆಚರಣೆಯಲ್ಲಿ) ಪ್ರತ್ಯೇಕವಾಗಿರುವ ಪ್ರವೃತ್ತಿ ಯಾ ಬಯಕೆ; ಪ್ರತ್ಯೇಕತಾಕಾಂಕ್ಷೆ ಬೆರೆಯದಿರುವ ಸ್ವಭಾವ ಮತ್ತು ನಡವಳಿಕೆ.