exclusively ಇ(ಎ)ಕ್ಸ್‍ಕ್ಲೂಸಿವ್‍ಲಿ
ಕ್ರಿಯಾವಿಶೇಷಣ
  1. ಪ್ರತ್ಯೇಕದೃಷ್ಟಿಯಿಂದ; ಪ್ರತ್ಯೇಕವಾಗಿ.
  2. ಉಳಿದವನ್ನೆಲ್ಲ ಬಿಟ್ಟು; ಏಕೈಕವಾಗಿ; ಏಕಮಾತ್ರವಾಗಿ.