exclosure ಎಕ್ಸ್‍ಕ್ಲೋಷರ್‍
ನಾಮವಾಚಕ

(ಕಾಡು ಮೊದಲಾದವುಗಳ ವಿಷಯದಲ್ಲಿ) ಬೇಡದಿರುವ ಪ್ರಾಣಿಗಳು ಮೊದಲಾದವು ಬರದಂತೆ ಇಟ್ಟಿರುವ ಬಹಿಷ್ಕೃತ ಪ್ರದೇಶ.