exclave ಎಕ್ಸ್‍ಕ್ಲೇವ್‍
ನಾಮವಾಚಕ

ಬಹಿಃಕ್ಷೇತ್ರ; ಹೊರಕ್ಷೇತ್ರ; ಒಂದು ದೇಶದ ಪ್ರಧಾನವಾದ ಭಾಗದಿಂದ ಬೇರ್ಪಟ್ಟು ಬೇರೆ ದೇಶದಿಂದ ಸುತ್ತುವರೆದಿರುವ ಪ್ರಾಂತ, ಪ್ರದೇಶ.