exciton ಎಕ್ಸೈ(ಕ್ಸಿ)ಟಾನ್‍
ನಾಮವಾಚಕ

(ಭೌತವಿಜ್ಞಾನ) ಎಕ್ಸೈಟಾನ್‍; ಕಣದ ಕೆಲವು ಲಕ್ಷಗಳನ್ನು ಪ್ರದರ್ಶಿಸುವ, ಉದ್ರಿಕ್ತ ಇಲೆಕ್ಟ್ರಾನ್‍ ಮತ್ತು ಒಂದು ಬಿಲ (hole) ಕೂಡಿ ಆದ ಸಂಯೋಜನೆ.