excitedly ಇ(ಎ)ಕ್ಸೈಟಿಡ್‍ಲಿ
ಕ್ರಿಯಾವಿಶೇಷಣ

ಉದ್ವೇಗದಿಂದ; ಸಂಭ್ರಮದಿಂದ; ಉತ್ಸಾಹದಿಂದ: the childern looked excitedly at their father ಮಕ್ಕಳು ತಂದೆಯನ್ನು ಸಂಭ್ರಮದಿಂದ ನೋಡಿದರು.