excitation ಎಕ್ಸಿಟೇಷನ್‍
ನಾಮವಾಚಕ
  1. (ಭೌತವಿಜ್ಞಾನ) ಪ್ರಚೋದನೆ:
    1. (ವಸ್ತುವಿನಲ್ಲಿ) ಕಾಂತತೆಯನ್ನು ಉಂಟುಮಾಡುವಿಕೆ.
    2. ವಿದ್ಯುತ್ತು ಹರಿಯುವಂತೆ ಮಾಡುವಿಕೆ.
  2. ಕೆರಳಿಸುವುದು; ಉದ್ರೇಕಿಸುವುದು.