excitable ಇ(ಎ)ಕ್ಸೈಟಬ್‍ಲ್‍
ಗುಣವಾಚಕ
  1. ಕೆರಳಿಸಲಾಗುವ.
  2. (ಮುಖ್ಯವಾಗಿ ವ್ಯಕ್ತಿಯ ವಿಷಯದಲ್ಲಿ) ಉದ್ರೇಕಗೊಳ್ಳುವ; ಉದ್ರಿಕ್ತವಾಗುವ; ಸುಲಭವಾಗಿ ಕೆರಳುವ; ಸಮತೂಕ ತಪ್ಪುವ: excitable nature ಸುಲಭವಾಗಿ ಕೆರಳುವ ಸ್ವಭಾವ.