excitability ಇ(ಎ)ಕ್ಸೈಟಬಿಲಿಟಿ
ನಾಮವಾಚಕ
  1. ಉದ್ರೇಕಶೀಲತೆ; ಕೆರಳುವ ಯಾ ಕೆರಳಿಸಲಾಗುವ ಗುಣ, ಲಕ್ಷಣ, ಪ್ರವೃತ್ತಿ.
  2. (ಶರೀರ ವಿಜ್ಞಾನ) ಪ್ರತಿಕ್ರಿಯಾಶೀಲತೆ; ಯಾವುದೇ ಭೌತಪ್ರಚೋದನೆಗೆ ಪ್ರತಿಕ್ರಿಯೆ ತೋರಿಸುವ ಗುಣ.