excision ಇ(ಎ)ಕ್ಸಿಷನ್‍
ನಾಮವಾಚಕ
  1. (ರೋಗಗ್ರಸ್ತ ಅಂಗದ) ಕೃಂತನ; ಛೇದನ; ಕತ್ತರಿಸಿಹಾಕುವಿಕೆ; ಕೊಯ್ದುಹಾಕುವಿಕೆ.
  2. ಬಹಿಷ್ಕರಣ; ಒಬ್ಬನನ್ನು ಒಂದು ಮತೀಯ ಸಂಸ್ಥೆಯಿಂದ ತೆಗೆದುಹಾಕುವುದು.
  3. (ಗ್ರಂಥದಿಂದ ಭಾಗವನ್ನು, ಕಾನೂನಿನಿಂದ ಕಲಮನ್ನು) ತೆಗೆದುಹಾಕುವುದು; ಕತ್ತರಿಸಿ ಹಾಕುವುದು.
  4. (ವಿರಳ ಪ್ರಯೋಗ) ಕತ್ತರಿಸಿಹಾಕುವುದು; ಕೊಚ್ಚಿ ಹಳ್ಳ ಮಾಡುವುದು: excision of a plank ಹಲಗೆಯನ್ನು ಕೊಚ್ಚಿ ಹಳ್ಳ ಮಾಡುವುದು.