exciseman ಎಕ್ಸೈಸ್‍ಮ್ಯಾನ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಸುಂಕದ ಅಧಿಕಾರಿ; ಸುಂಕ, ತೆರಿಗೆ ವಸೂಲು ಮಾಡುವ, ಸುಂಕ, ತೆರಿಗೆ, ಕಾನೂನು ಮುರಿಯುವುದನ್ನು ತಪ್ಪಿಸುವ ಅಧಿಕಾರಿ.