See also 2excise  3excise
1excise ಎಕ್ಸೈಸ್‍
ನಾಮವಾಚಕ
  1. (ಮದ್ಯ, ಹೊಗೆಸೊಪ್ಪು, ಮೊದಲಾದ ಸರಕುಗಳ ಯಾ ವಿವಿಧ ಲೈಸನ್ಸುಗಳ ಮೇಲೆ ವಿಧಿಸುವ) (ಒಳನಾಡಿನ) ಸುಂಕ; ತೆರಿಗೆ; ಸಾಯರು; ಜಕಾತಿ.
  2. (ಚರಿತ್ರೆ) ಸುಂಕದ ಕಚೇರಿ; ಸುಂಕ ಯಾ ತೆರಿಗೆ ವಸೂಲು ಮಾಡುವ ಸರ್ಕಾರೀ ಕಚೇರಿ.
See also 1excise  3excise
2excise ಎಕ್ಸೈಸ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನಿಂದ) ಬಲವಂತದಿಂದ ಸುಂಕ ತೆರಿಸು; ನಿರ್ಬಂಧದಿಂದ ತೆರಿಗೆ ವಸೂಲುಮಾಡು.
  2. (ಪದಾರ್ಥಗಳ ಮೇಲೆ) ಸುಂಕ ವಿಧಿಸು; ತೆರಿಗೆ ಹಾಕು.
  3. (ಪ್ರಾಚೀನ ಪ್ರಯೋಗ) (ಒಬ್ಬನಿಂದ) (ತೆರಬೇಕಾದುದಕ್ಕಿಂತಲೂ) ಹೆಚ್ಚು ಸುಂಕ ತೆರಿಸು.
  4. (ಪ್ರಾಚೀನ ಪ್ರಯೋಗ) (ಒಬ್ಬನನ್ನು) ಹೆಚ್ಚು ತೆರಿಸು; ತೆರಬೇಕಾದುದಕ್ಕಿಂತಲೂ ಹೆಚ್ಚು ತೆರುವಂತೆ ಮಾಡು.
See also 1excise  2excise
3excise ಎಕ್ಸೈಸ್‍
ಸಕರ್ಮಕ ಕ್ರಿಯಾಪದ

(ಗ್ರಂಥಭಾಗವನ್ನು, ಯಾವುದೇ ಅಂಗವನ್ನು) ಕತ್ತರಿಸಿ ಹಾಕು; ಕೊಯ್ದು ಹಾಕು; ಕಡಿದು ಹಾಕು.