exchanger ಇ(ಎ)ಕ್ಸ್‍ಚೇಂಜರ್‍
ನಾಮವಾಚಕ
  1. ವಿನಿಮಯಗಾರ; ವಿನಿಮಯ ಮಾರುವೆ ಮಾಡುವವ.
  2. ವಿನಿಮಯಕ; ವಿನಿಮಯಕಾರಿ; ವಿನಿಮಯ ಕ್ರಿಯೆಗಳನ್ನು ನಡೆಸುವ ವಸ್ತು ಯಾ ಉಪಕರಣ, ಉದಾಹರಣೆಗೆ ion exchanger ಆಯಾನು ವಿನಿಮಯಕ.