exchangeable ಇ(ಎ)ಕ್ಸ್‍ಚೇಂಜಬ್‍ಲ್‍
ಗುಣವಾಚಕ

ಅದಲುಬದಲು ಮಾಡಲಾಗುವ; ವಿನಿಮಯಸಾಧ್ಯ.

ಪದಗುಚ್ಛ

exchangeable value ವಿನಿಮಯ ಬೆಲೆ, ಮೌಲ್ಯ; ಒಂದು ಸರಕನ್ನು ಇನ್ನೊಂದರೊಡನೆ ವಿನಿಮಯ ಮಾಡಿಕೊಳ್ಳಬಹುದಾದ ಅಂದಾಜು ಬೆಲೆ.