excerption ಇ(ಎ)ಕ್ಸರ್ಪ್‍ಷನ್‍
ನಾಮವಾಚಕ
  1. ಎತ್ತಿಕೆ; ಉದ್ಧರಣ; ಎತ್ತಿ ಹೇಳುವುದು ಯಾ ಬರೆಯುವುದು.
  2. (ಗ್ರಂಥ ಮೊದಲಾದವುಗಳಿಂದ) ಎತ್ತಿದ ಭಾಗ; ಉದ್ಧೃತ(ಭಾಗ).
  3. (ಹಿಂದೆ) ಉದ್ಧೃತಗಳ ಸಂಕಲನ.