See also 2excerpt
1excerpt ಎಕ್ಸರ್ಪ್‍
ನಾಮವಾಚಕ

ಎತ್ತಿಕೆ; ಉದ್ಧೃತ (ಭಾಗ); ಗ್ರಂಥ ಮೊದಲಾದವುಗಳಿಂದ ಎತ್ತಿ ತೆಗೆದ ಭಾಗ, ಉದ್ಧರಿಸಿದ ಭಾಗ; ಒಂದು ವಿದ್ವತ್ಸಂಘದ ಚರ್ಚೆಗಳು ಮೊದಲಾದವುಗಳ ಸಂಕಲನದಿಂದ ಎತ್ತಿ ವ್ಯಕ್ತಿಗಳಿಗೆ ಹಂಚಲು ಬೇರ್ಪಡಿಸಿ ಮುದ್ರಿಸಿದ ಲೇಖನ.

See also 1excerpt
2excerpt ಎಕ್ಸರ್ಪ್‍
ಸಕರ್ಮಕ ಕ್ರಿಯಾಪದ
  1. (ಗ್ರಂಥ ಮೊದಲಾದವುಗಳಿಂದ ಒಂದು ಭಾಗವನ್ನು) ಎತ್ತಿತೆಗೆ; ಉದ್ಧರಿಸು .
  2. ಉದ್ಧರಿಸಿ — ಹೇಳು, ಬರೆ.