excellent ಎಕ್ಸಲಂಟ್‍
ಗುಣವಾಚಕ
  1. ಅತ್ಯುತ್ತಮ; ಅತ್ಯುನ್ನತ; ಅತ್ಯುತ್ಕೃಷ್ಟ; ಶ್ರೇಷ್ಠ; ಮಿಗಿಲಾದ; ಘನವಾದ.
  2. ಬಹು ಒಳ್ಳೆಯ.