excellency ಎಕ್ಸಲನ್ಸಿ
ನಾಮವಾಚಕ

ಘನತೆವೆತ್ತ; ರಾಯಭಾರಿಗಳು, ರಾಜ್ಯಪಾಲರು ಮತ್ತು ಅವರ ಪತ್ನಿಯರು, ಇತರ ಕೆಲವು ಉನ್ನತ ಅಧಿಕಾರಿಗಳನ್ನು ಸಂಬೋಧಿಸುವಾಗ ಯಾ ಕುರಿತು ಹೇಳುವಾಗ ಬಳಸುವ ಗೌರವಸೂಚಕ ಅಂಕಿತ: Your Excellency, His Excellency, Her Excellency.