excel ಇ(ಎ)ಕ್ಸೆಲ್‍
ಸಕರ್ಮಕ ಕ್ರಿಯಾಪದ

(ಇತರರನ್ನು ಗುಣದಲ್ಲಿ, ಕಾರ್ಯದಲ್ಲಿ) ಮೀರು; ಅತಿಶಯಿಸು; ಮಿಗು; ಮಿಂಚು.

ಅಕರ್ಮಕ ಕ್ರಿಯಾಪದ

(ವಸ್ತು ಯಾ ವಿಷಯದಲ್ಲಿ, ಗುಣದಲ್ಲಿ, ಕಾರ್ಯದಲ್ಲಿ) ಮೇಲಾಗು; ಅತ್ಯುತ್ತಮವಾಗಿರು; ಅತ್ಯುತ್ಕೃಷ್ಟವಾಗಿರು; ಶೇಷ್ಠವಾಗಿರು.