exceed ಇ(ಎ)ಕ್ಸೀಡ್‍
ಸಕರ್ಮಕ ಕ್ರಿಯಾಪದ
  1. (ತನ್ನ ಅಧಿಕಾರ, ಹಕ್ಕುಗಳು, ಮೊದಲಾದವನ್ನು) ಮೀರು; ಅತಿಕ್ರಮಿಸು.
  2. (ಒಂದು ಅಳತೆ, ವಸ್ತು, ಮೊದಲಾದವಕ್ಕಿಂತ ನಿರ್ದಿಷ್ಟ ಮೊತ್ತ) ಹೆಚ್ಚಾಗಿರು; ಅಧಿಕವಾಗಿರು.
  3. (ವ್ಯಕ್ತಿ ಮೊದಲಾದವರನ್ನು ಒಂದರಲ್ಲಿ) ಮೀರು; ಅತಿಶಯಿಸು; ಮಿಗಿಲಾಗು; ಮಿಂಚು.
ಅಕರ್ಮಕ ಕ್ರಿಯಾಪದ
  1. (ಪರಿಮಾಣ, ಮಟ್ಟ, ಮೊದಲಾದವುಗಳಲ್ಲಿ) ಹೆಚ್ಚಾಗಿರು; ಅಧಿಕವಾಗಿರು.
  2. ಮೀರು; ಉತ್ತಮವಾಗಿರು.