excavator ಎಕ್ಸ್‍ಕವೇಟರ್‍
ನಾಮವಾಚಕ
  1. ಖನಕ; ತೋಡುಗ:
    1. ಅಗೆಯುವವನು; ತೋಡುವವನು.
    2. ಭೂಮಿಯನ್ನು ತೋಡುವವ ಉಪಕರಣ, ಯಂತ್ರ.
    3. ಹಲ್ಲು ಮೊದಲಾದ ದೇಹದ ಅವಯವಗಳನ್ನು ಕೊರೆಯುವ ಯಾ ತೋಡುವ ಉಪಕರಣ.
  2. ಉತ್ಖನನಕಾರ; ಭೂಶೋಧಕ.