excavation ಎಕ್ಸ್‍ಕವೇಷನ್‍
ನಾಮವಾಚಕ
  1. (ಭೂಮಿಯನ್ನು) ತೋಡುವುದು; ತೋಡುಗೆಲಸ.
  2. ಉತ್ಖನನ; ಭೂಶೋಧನೆ; ಹಿಂದಿನ ಯುಗ ಯಾ ನಾಗರಿಕತೆಯ ಅವಶೇಷಗಳನ್ನು ಅಗೆದು ಹೊರ ತೆಗೆಯುವುದು.
  3. ಉತ್ಖಾತ:
    1. (ಭೂಮಿಯನ್ನು) ತೋಡುವುದರಿಂದಾದ ಗುಂಡಿ.
    2. (ಭೂಮಿಯನ್ನು) ತೋಡಿ ಹೊರತೆಗೆದ ವಸ್ತು.