excavate ಎಕ್ಸ್‍ಕವೇಟ್‍
ಸಕರ್ಮಕ ಕ್ರಿಯಾಪದ
  1. ಹಳ್ಳಮಾಡು; ಗುಳಿಮಾಡು.
  2. (ಗುಣಿ, ಕಾಲುವೆ) ಅಗೆ; ತೋಡು.
  3. (ಮಣ್ಣನ್ನು ಅಗೆದು, ತೆಗೆದು) ಗುಣಿಮಾಡು; ಹೊಂಡ ತೋಡು.
  4. ಉತ್ಖನಿಸು; ಭೂಶೋಧನೆ ಮಾಡು; ಅಗೆದು — ಹೊರತೆಗೆ, ಬೆಳಕಿಗೆ ತರು.