exasperatingly ಇ(ಎ)ಗ್‍ಸ್ಯಾಸ್ಪರೇಟಿಂಗ್‍ಲಿ
ಕ್ರಿಯಾವಿಶೇಷಣ

ಕೆರಳಿಸುವಂತೆ; ರೇಗಿಸುವಂತೆ; ಉದ್ರೇಕಿಸುವಂತೆ; ಕೆಣಕುವಂತೆ.