exasperate ಇ(ಎ)ಗ್‍ಸ್ಯಾಸ್ಪರೇಟ್‍
ಸಕರ್ಮಕ ಕ್ರಿಯಾಪದ
  1. (ವೈಮನಸ್ಯ, ರೋಗ, ನೋವು — ಇವನ್ನು) ಹೆಚ್ಚಿಸು; ಉಲ್ಬಣಮಾಡು; ತೀಕ್ಷ್ಣಗೊಳಿಸು; ತೀವ್ರ ಮಾಡು.
  2. (ಒಬ್ಬನನ್ನು) ಕೆರಳಿಸು; ರೇಗಿಸು; ಉದ್ರೇಕಿಸು: exasperated at ಒಂದು ಕಾರಣಕ್ಕಾಗಿ ಕೆರಳಿ. exasperated by ಒಂದು ಕಾರಣದಿಂದ ಕೆರಳಿ.
  3. (ಒಬ್ಬನನ್ನು ಕೋಪಗೊಳ್ಳುವಂತೆ) ಕೆಣಕು; ಪ್ರಚೋದಿಸು.