exarchate ಎಕ್ಸಾರ್ಕೇಟ್‍
ನಾಮವಾಚಕ
  1. (ಚರಿತ್ರೆ) (ಬೈಸಾಂಟೈನ್‍ ಸಾಮ್ರಾಜ್ಯದ ಚಕ್ರವರ್ತಿಗಳ ಅಧೀನನಾದ) ಗವರ್ನರನ ಪ್ರಾಂತ, ಪದವಿ, ಅಧಿಕಾರ.
  2. (ಪೌರಸ್ತ್ಯ ಚರ್ಚಿನ) ಹಿರಿಯ ಗುರುವಿನ ಯಾ ಬಿಷಪ್ಪನ ಯಾ ಹಿರಿಯ ಗುರುವಿನ ಪ್ರತಿನಿಧಿಯ ಅಧಿಕಾರ, ಪದವಿ, ಪ್ರಾಂತ.